ವಿಶೇಷ ಸೂಚನೆ

"ಕೋವಿಡ್-19 ಕರೋನ ಸಂಕ್ರಾಮಿಕ ಕಾಯಿಲೆ ಇದಕ್ಕೆ ಭಯ ಬೇಡ, ಎಚ್ಚರಿಕೆ ಇರಲಿ". 1) ಸಾಮಾಜಿಕ ಅಂತರವಿರಲಿ 2) ಮಾಸ್ಕನ್ ಕಡ್ಡಾಯವಾಗಿ ಧರಿಸಬೇಕು 3)ಯಾವುದೇ ವಸ್ತುವನ್ನು ಮುಟ್ಟಿದಾಗ ಸಾಬೂನಿನಿಂದ ಕೈ ತೊಳಿಯಿರಿ 4)ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಇರಲಿ.5)ಬಿಸಿನೀರನ್ನು ಕುಡಿಯುವುದು ಉತ್ತಮ 6) ಮನೆಯಲ್ಲಿರುವ ತಂದೆ/ತಾಯಿಗಳಿಗೆ ಮತ್ತು ಹಿರಿಯರಿಗೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿ ಕೊಳ್ಳಲು ಹೇಳಿ. 7) ಆರೋಗ್ಯ ಸೇತು ಆ್ಯಪ್ ಬಳಸಿದರೆ ಉತ್ತಮ. ಇವುಗಳನ್ನು ಪಾಲಿಸಿದರೆ ಈ ರೋಗದಿಂದ ಅಪಾಯ ಇರುವುದಿಲ್ಲ.

Sunday, 18 October 2020

ಕನ್ನಡ ಶಿಕ್ಷಕರಿಗಾಗಿ‘ಮಂದಾರ ತರಬೇತಿ ಸಾಹಿತ್ಯ’


ಸಂಸ್ಕೃತ ಶಬ್ದಗಳನ್ನು ಗುರುತಿಸುವ ವಿಧಾನ



ಹೊಸಗನ್ನಡ ವ್ಯಾಕರಣ ಪುಸ್ತಕ

1 comment:

  1. ತುಂಬಾ ಉಪಯುಕ್ತ ವಾಗಿದೆ ಸಾರ್ .ಧನ್ಯವಾದಗಳು ತಮಗೆ.

    ReplyDelete