ವಿಶೇಷ ಸೂಚನೆ

"ಕೋವಿಡ್-19 ಕರೋನ ಸಂಕ್ರಾಮಿಕ ಕಾಯಿಲೆ ಇದಕ್ಕೆ ಭಯ ಬೇಡ, ಎಚ್ಚರಿಕೆ ಇರಲಿ". 1) ಸಾಮಾಜಿಕ ಅಂತರವಿರಲಿ 2) ಮಾಸ್ಕನ್ ಕಡ್ಡಾಯವಾಗಿ ಧರಿಸಬೇಕು 3)ಯಾವುದೇ ವಸ್ತುವನ್ನು ಮುಟ್ಟಿದಾಗ ಸಾಬೂನಿನಿಂದ ಕೈ ತೊಳಿಯಿರಿ 4)ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಇರಲಿ.5)ಬಿಸಿನೀರನ್ನು ಕುಡಿಯುವುದು ಉತ್ತಮ 6) ಮನೆಯಲ್ಲಿರುವ ತಂದೆ/ತಾಯಿಗಳಿಗೆ ಮತ್ತು ಹಿರಿಯರಿಗೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿ ಕೊಳ್ಳಲು ಹೇಳಿ. 7) ಆರೋಗ್ಯ ಸೇತು ಆ್ಯಪ್ ಬಳಸಿದರೆ ಉತ್ತಮ. ಇವುಗಳನ್ನು ಪಾಲಿಸಿದರೆ ಈ ರೋಗದಿಂದ ಅಪಾಯ ಇರುವುದಿಲ್ಲ.

Tuesday, 20 October 2020

ಪ್ರಮುಖ ಆದೇಶಗಳು

01.06.1987 ರಿಂದ 31.03.2006 ಹಳೆ ಪಿಂಚಣಿ ಸೌಲಭ್ಯ ಮಂಜೂರ ಮಾಡುವ ಆದೇಶ  
ವಿಕಲಚೇತನ ನೌಕರರಿಗೆ ನೀಡುತ್ತಿರುವ ಭತ್ಯೆ ಪರಿಷ್ಕರಣೆ ಆದೇಶ


ಸೇವಾ ಪುಸ್ತಕ ಕಳೆದು ಹೋದಾಗ ಅನುಸರಿಸುವ ಆದೇಶ

 
ಸಣ್ಣ ಕುಟುಂಬ ಯೋಜನೆ (ಎಸ್.ಎಫ್.ಎನ್) ಹೊಂದುವ 
ವಿಶೇಷ ಭತ್ಯೆ ಮಂಜೂರ ಮಾಡುವ ಆದೇಶ




01-06-2016 ರಂದು ನೀಡಿದ ವಿಶೇಷ ವೇತನ ಬಡ್ತಿಯನ್ನು 01/11/2018 ರಂದು ಮೂಲ ವೇತನದಲ್ಲಿಸೇರಿಸುವ ಕುರಿ
ತು.


ವಿದ್ಯಾರ್ಥಿ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಆದೇಶ

 
 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮಾರ್ಗಸೂಚಿ  

ಸಿಬ್ಬಂದಿಯವರ ಹಾಜರಾತಿ ಮಾಹಿತಿ  


  ಕಾಲಮಿತಿ ಬಡ್ತಿ ನಮೂನೆಗಳು

ಹಬ್ಬದ ಮುಂಗಡದ ಆದೇಶ
ತ್ರಿಸದಸ್ಯ ಸಮಿತಿ ರಚನೆ ಹಿಂಪಡೆಯುವ ಆದೇಶ (ಸಿ.ಸಿ.ಇ)  

ಸರ್ಕಾರಿ ನೌಕರ ಮರಣಿಸದರೆ ಅಂತ್ಯ ಸಂಸ್ಕಾರದ ಗೌರವ ಧನ ಹೆಚ್ಚಿಸಿದ ಆದೇಶ



ಒಂದನೇ ತರಗತಿಗೆ ದಾಖಲಾಗಲು ವಯಸ್ಸು ನಿಗದಿ ಆದೇಶ
ಸಿ.ಆರ್. ವರದಿಯನ್ನು ಇದ್ದ ಅಧಿಕಾರಿ ಸಹಿ ಮಾಡುವ ಆದೇಶ  

ಅನುಕಂಪ ಆಧಾರದ ನೇಮಕಾತಿ ಮಾಹಿತಿ

ಸರ್ಕಾರಿ ನೌಕರರ ನೀಡುವ ವಿವಿಧ ಮುಂಗಡ ಮೊತ್ತ ಪರಿಷ್ಕರಿಸಿದ ಆದೇಶ

ಸಾಮಾನ್ಯ ಭವಿಷ್ಯ ನಿಧಿ (ಜಿ.ಪಿ.ಎಫ್) ಖಾತೆಯಿಂದ ಹಣ ಮಂಜೂರ ಮಾಡುವ ಆದೇಶ  
 ಜ್ಯೋತಿ ಸಂಜೀವಿನಿ ಅಡಿಯಲ್ಲಿ ನೌಕರರು ಚಿಕಿತ್ಸೆ ಒಳಪಡುವ 
ಆಸ್ಪತ್ರೆಗಳ ಮಾಹಿತಿ ಲಿಸ್ಟ್

 
ಶಾಲೆಗಳಲ್ಲಿ ದಾಖಲೆಗಳನ್ನು (ಪಾಠ ಯೋಜನೆ) ಗಣಿಕೀಕೃತದಲ್ಲಿ ಇಡುವ ಆದೇಶ  
 ಎನ್.ಪಿ.ಎಸ್. ನೌಕರ ವಜಾ ಆದರೆ ಇತ್ಯಾರ್ಥ ಪಡಿಸುವ ಆದೇಶ
ಎನ್.ಪಿ.ಎಸ್. ನೌಕರರಿಗೆ ಡಿ.ಸಿ.ಆರ್.ಜಿ ನೀಡುವ ಆದೇಶ

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಆದೇಶ

4 comments:

  1. Sir this is very good information ti all ok f us..thank you..

    ReplyDelete
  2. Thank you sir, also service matters and service benefits related govt orders published sir...

    ReplyDelete