ವಿಶೇಷ ಸೂಚನೆ

"ಕೋವಿಡ್-19 ಕರೋನ ಸಂಕ್ರಾಮಿಕ ಕಾಯಿಲೆ ಇದಕ್ಕೆ ಭಯ ಬೇಡ, ಎಚ್ಚರಿಕೆ ಇರಲಿ". 1) ಸಾಮಾಜಿಕ ಅಂತರವಿರಲಿ 2) ಮಾಸ್ಕನ್ ಕಡ್ಡಾಯವಾಗಿ ಧರಿಸಬೇಕು 3)ಯಾವುದೇ ವಸ್ತುವನ್ನು ಮುಟ್ಟಿದಾಗ ಸಾಬೂನಿನಿಂದ ಕೈ ತೊಳಿಯಿರಿ 4)ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಇರಲಿ.5)ಬಿಸಿನೀರನ್ನು ಕುಡಿಯುವುದು ಉತ್ತಮ 6) ಮನೆಯಲ್ಲಿರುವ ತಂದೆ/ತಾಯಿಗಳಿಗೆ ಮತ್ತು ಹಿರಿಯರಿಗೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿ ಕೊಳ್ಳಲು ಹೇಳಿ. 7) ಆರೋಗ್ಯ ಸೇತು ಆ್ಯಪ್ ಬಳಸಿದರೆ ಉತ್ತಮ. ಇವುಗಳನ್ನು ಪಾಲಿಸಿದರೆ ಈ ರೋಗದಿಂದ ಅಪಾಯ ಇರುವುದಿಲ್ಲ.

Monday, 12 October 2020

ವ್ಯಾಕರಣ ಮಾರ್ಗ ವಿದ್ಯಾರ್ಥಿಗಳಿಗಾಗಿ

ಸರಳ ವಿಧಾನದಲ್ಲಿ ಸಮಾಸಗಳು



ವ್ಯಾಕರಣ ಮಾಹಿತಿ



ವ್ಯಾಕರಣ ಫಲಿತಾಂಶ ಪುಸ್ತಕ






ಕಾರಕಗಳು ಮತ್ತು ವಿಭಕ್ತಿ ಪ್ರತ್ಯಯಗಳು

ರವೀಶ್ ಕುಮಾರ ಸರ್ ಕನ್ನಡ ವ್ಯಾಕರಣ

2 comments:

  1. ಉತ್ತಮ ಪ್ರಯತ್ನ ಮಾಡಿದ್ದೀರಿ ಗುರುಗಳೇ, ಮುಂದುವರಿಸಿ.

    ReplyDelete
  2. ಅದ್ಭುತ ಕಾರ್ಯ ಸರ್. ಅಭಿನಂದನೆಗಳು

    ReplyDelete